ʏᴏɢᴀʀᴀᴊ ʙʜᴀᴛ

ನಿರ್ದೇಶಕ / ಕಥೆಗಾರ / ಸಾಹಿತಿ / ನಿರ್ಮಾಪಕ ಹಾಗೂ ನಿಮ್ಮವ ❤

Bengaluru, India
Joined on March 27, 2018
Statistics

We looked inside some of the tweets by @yogarajofficial and here's what we found interesting.

Inside 100 Tweets

Time between tweets:
7 days
Average replies
17
Average retweets
110
Average likes
1374
Tweets with photos
65 / 100
Tweets with videos
10 / 100
Tweets with links
0 / 100
ನೋಡ್ತಾ ಇರ್ಬೇಕು, ನಗ್ತಾ ಇರ್ಬೇಕು 🤣

ನಾವು ತಿರ್ಗಾ ಬಂದೊ..😄

#zeekannada #comedykiladigalu #championship https://t.co/oP0WoLREam

ನೋಡ್ತಾ ಇರ್ಬೇಕು, ನಗ್ತಾ ಇರ್ಬೇಕು 🤣 ನಾವು ತಿರ್ಗಾ ಬಂದೊ..😄 #zeekannada #comedykiladigalu #championship https://t.co/oP0WoLREam

ಶ್ರೀ ಸುದೀಪ್ ಅಭಿಮಾನಿಗಳು ಸಂಗ್ರಹಿಸಿಡಬಹುದಾದ ಅಚ್ಚುಕಟ್ಟಾದ ಅಚ್ಚಕನ್ನಡದ ಪುಸ್ತಕ..

ಶ್ರೀ ಸುದೀಪ್ ಹಾಗೂ ಲೇಖಕ ಶ್ರೀ ಶರಣ್ ಹುಲ್ಲೂರ್‌ಗೆ ಶುಭವಾಗಲಿ.

@KicchaSudeep @sharanuhullur1 https://t.co/0bPD46ddKM
3

ಶ್ರೀ ಸುದೀಪ್ ಅಭಿಮಾನಿಗಳು ಸಂಗ್ರಹಿಸಿಡಬಹುದಾದ ಅಚ್ಚುಕಟ್ಟಾದ ಅಚ್ಚಕನ್ನಡದ ಪುಸ್ತಕ.. ಶ್ರೀ ಸುದೀಪ್ ಹಾಗೂ ಲೇಖಕ ಶ್ರೀ ಶರಣ್ ಹುಲ್ಲೂರ್‌ಗೆ ಶುಭವಾಗಲಿ. @KicchaSudeep @sharanuhullur1 https://t.co/0bPD46ddKM

ನೀವು ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಹೆಮ್ಮೆಯ ನಟರೂ ಹೌದು ಹಾಗೂ ಬೆತ್ತ ಹಿಡಿಯದೆಯೇ ಬದುಕಿನ ಪಾಠ ಹೇಳಿದ ಶಿಸ್ತಿನ ಗುರುಗಳೂ ಹೌದು.

ನಿಮ್ಮ ಹುಟ್ಟಿದ ದಿನ ಹಾಗೂ ಶಿಕ್ಷಕರ ದಿನ ಒಂದರಿಂದೊಂದಂತೆ ಬಂದ ಈ ಶುಭ ಸಂದರ್ಭದಲ್ಲಿ ನಮ್ಮ ಇಡೀ ತಂಡದಿಂದ ಪ್ರೀತಿಯ ಅನಂತ್ ಸರ್‌ಗೆ ಹೃತ್ಪೂರ್ವಕ ಶುಭಾಶಯಗಳು 💐💐 https://t.co/KBpXinZaML
2

ನೀವು ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಹೆಮ್ಮೆಯ ನಟರೂ ಹೌದು ಹಾಗೂ ಬೆತ್ತ ಹಿಡಿಯದೆಯೇ ಬದುಕಿನ ಪಾಠ ಹೇಳಿದ ಶಿಸ್ತಿನ ಗುರುಗಳೂ ಹೌದು. ನಿಮ್ಮ ಹುಟ್ಟಿದ ದಿನ ಹಾಗೂ ಶಿಕ್ಷಕರ ದಿನ ಒಂದರಿಂದೊಂದಂತೆ ಬಂದ ಈ ಶುಭ ಸಂದರ್ಭದಲ್ಲಿ ನಮ್ಮ ಇಡೀ ತಂಡದಿಂದ ಪ್ರೀತಿಯ ಅನಂತ್ ಸರ್‌ಗೆ ಹೃತ್ಪೂರ್ವಕ ಶುಭಾಶಯಗಳು 💐💐 https://t.co/KBpXinZaML

ಅತ್ಯಂತ ಪ್ರೀತಿಯ ಶಿವಣ್ಣ ಅವ್ರಿಗೆ ಹ್ಯಾಪಿ ಹುಟ್ದಬ್ಬ 💐💐

ಜೈ ಶಿವಣ್ಣ

(Poster by Shivu Adda) https://t.co/WiHbPHfu3V

ಅತ್ಯಂತ ಪ್ರೀತಿಯ ಶಿವಣ್ಣ ಅವ್ರಿಗೆ ಹ್ಯಾಪಿ ಹುಟ್ದಬ್ಬ 💐💐 ಜೈ ಶಿವಣ್ಣ (Poster by Shivu Adda) https://t.co/WiHbPHfu3V

Quoted @Jaggesh2

ಈಚಿತ್ರದ ದ್ವನಿ ಮರುಜೋಡನೆ ನೋಡಿ ಆನಂದಿಸಿದೆ! ಇಂದಿನ ಯುವಸಮೋಹ ಆಡುಭಾಷೆ ಕನ್ನಡ ಆದರೆ ಬರವಣಿಗೆಯಲ್ಲಿ ಹಿಂದೆಇದ್ದಾರೆ! ಗಣಪನ ಅರ್ಧ ಕನ್ನಡಕಲಿತವರ ಪ್ರತಿನಿಧಿ ಮಾಡಿದ್ದಾರೆ ಭಟ್ರು!ಕನ್ನಡ ಬರೆಯಲು ಬರದ ಕನ್ನಡದವರು ಈಚಿತ್ರ ನೋಡಿದರೆ ಮತ್ತೆ ಕನ್ನಡ ಕಲಿಯಲು ಯತ್ನಿಸುತ್ತಾರೆ! ಇಂದಿನ ಸಮಯಕ್ಕೆ ಇದು ಹೇಳಿಮಾಡಿಸಿದ ಭಟ್ರ ಕಿವಿಹಿಂಡುವ ಜಾಣ್ಮೆಕಥೆ! https://t.co/Q5F6vHcqL8

"ಹುದ್ದಿಟ ಹಬ್ಬದ ಶುಶಾಭಯ" ಬಗ್ಗೆ ಅಪ್ಪಟ ಕನ್ನಡಿಗ ಜಗ್ಗಣ್ಣನ ಪ್ರತಿಕ್ರಿಯೆ ಹಾಗೂ ಚಿತ್ರತಂಡಕ್ಕೆ ಆಶೀರ್ವಾದ.. ಥ್ಯಾಂಕ್ ಯು ಅಣ್ಣ 😍 https://t.co/HpsdCyZROW

ಹುದ್ದಿಟ ಹಬ್ಬದ ಶುಶಾಭಯ.. ಯಾಕೆ.? https://t.co/erA2025u8T

ಪ್ರೀತಿಯ ಗಣಪನಿಗೆ ಹುದ್ದಿಟ ಹಬ್ಬದ ಶುಶಾಭಯ ❤💐💐

@Official_Ganesh https://t.co/0xshu6I518

ಪ್ರೀತಿಯ ಗಣಪನಿಗೆ ಹುದ್ದಿಟ ಹಬ್ಬದ ಶುಶಾಭಯ ❤💐💐 @Official_Ganesh https://t.co/0xshu6I518

ನೀವೂ ಸದಸ್ಯರಾಗಿ.. 😊 https://t.co/Y7Aqd1KNON

The first 12 members of F.U.C -

https://t.co/Fr7TIldHEm

Join the Club. https://t.co/DwBjkixjob

The first 12 members of F.U.C - https://t.co/Fr7TIldHEm Join the Club. https://t.co/DwBjkixjob

ಗೌರವದ ನಲ್ಮೆಯ ಜೀವಕ್ಕೆ ನಮನ 🙏💐 https://t.co/2J2meKOs8g
4

ಗೌರವದ ನಲ್ಮೆಯ ಜೀವಕ್ಕೆ ನಮನ 🙏💐 https://t.co/2J2meKOs8g

ಗಾಳಿಪಟ 2 ಡಬ್ಬಿಂಗ್ ವೇಳೆಯಲ್ಲಿ ಜಗ್ಗಣ್ಣ ಜೊತೆಯಾದಾಗ 😍 https://t.co/V7qKqX9Tn4

ಗಾಳಿಪಟ 2 ಡಬ್ಬಿಂಗ್ ವೇಳೆಯಲ್ಲಿ ಜಗ್ಗಣ್ಣ ಜೊತೆಯಾದಾಗ 😍 https://t.co/V7qKqX9Tn4

ಅನಂತದೆಡೆಗೆ ಸಾಗಿದ ಅದಮ್ಯ ಚೇತನಕ್ಕಿದೋ ಗೀತ ನಮನ 🙏🏻 ಯೋಗರಾಜ್ ಭಟ್ https://t.co/MjBClJtGPu

ತಮ್ಮ ಬಿಡುವಿಲ್ಲದ ದಿನಚರಿಯ ಮಧ್ಯೆಯೂ ನಮ್ಮ ತಂಡಕ್ಕಾಗಿ ಕೆಲ ಸಮಯ ಮೀಸಲಿಟ್ಟ ಸಿ.ಎಂ ಸಾಹೇಬರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏

ಹಾಡನ್ನು ಇನ್ನೂ ನೋಡಿಲ್ಲವಾದರೆ ಇಲ್ಲಿ ನೋಡಬಹುದು 👇

https://t.co/tryck6XbVG

@CMofKarnataka @BSYBJP https://t.co/SvXqv0nE8T

ತಮ್ಮ ಬಿಡುವಿಲ್ಲದ ದಿನಚರಿಯ ಮಧ್ಯೆಯೂ ನಮ್ಮ ತಂಡಕ್ಕಾಗಿ ಕೆಲ ಸಮಯ ಮೀಸಲಿಟ್ಟ ಸಿ.ಎಂ ಸಾಹೇಬರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏 ಹಾಡನ್ನು ಇನ್ನೂ ನೋಡಿಲ್ಲವಾದರೆ ಇಲ್ಲಿ ನೋಡಬಹುದು 👇 https://t.co/tryck6XbVG @CMofKarnataka @BSYBJP https://t.co/SvXqv0nE8T

ನೋಡಿ.. ಕೇಳಿ.. ಹಂಚಿ.. ಹರಸಿ.. ಹಾರೈಸಿ.. 🙏 #coronasong #covid19 #kannadasong #arjunjanya #vijayprakash https://t.co/xLCfkRgjNf

ಇವತ್ತು ಸಂಜೆ 5 ಗಂಟೆಗೆ 😊 https://t.co/dlh5bkQ86K
2

ಇವತ್ತು ಸಂಜೆ 5 ಗಂಟೆಗೆ 😊 https://t.co/dlh5bkQ86K

Quoted @PratidhvaniNews

ಯೋಗರಾಜ್‌ ಭಟ್‌ ರಚನೆಯ ಕರೋನಾ ಜಾಗೃತಿ ಹಾಡು ಮೇ 2ರಂದು ಬಿಡುಗಡೆ A covid-19 awareness song written by @yogarajofficial will be released on May 2 Music by @ArjunjanyaAJ Singer @rvijayprakash @CMofKarnataka @deepolice12 @sriramulubjp @mla_sudhakar #COVIDー19 #Coronavirus #Karnataka https://t.co/a9p3BdcbT5

😊 https://t.co/o1QdDazEF6

ಯಾರೊ ನೀನು ಮಾನವ (ಕೊರೋನ ಹಾಡು) ನಾಳೆ ಸಂಜೆ 5 ಗಂಟೆಗೆ ಬಿಡುಗಡೆಯಾಗ್ತಿದೆ.. ತಪ್ಪದೇ ನೋಡಿ.. ಹರಸಿ.. ಹಾರೈಸಿ.. 🙏 #yogarajbhat #vijayprakash #arjunjanya #pancharangiaudio #coronavirus #coronasong #covid19 https://t.co/zbfQMl7FHa

ಸಂಜೆ 6 ಗಂಟೆಗೆ ಫೇಸ್ಬುಕ್ಕಲ್ಲಿ ಸಿಗಣ.. ತುಂಬಾ ಮಾತಾಡೋದಿದೆ.. 😊 https://t.co/UVpgJBrExa

ಸಂಜೆ 6 ಗಂಟೆಗೆ ಫೇಸ್ಬುಕ್ಕಲ್ಲಿ ಸಿಗಣ.. ತುಂಬಾ ಮಾತಾಡೋದಿದೆ.. 😊 https://t.co/UVpgJBrExa

Next Page