K S Eshwarappa

K S Eshwarappa

@ikseshwarappa

Followers38.8K
Following142

Minister for Rural Development and Panchayat Raj in Government of Karnataka & MLA of Shivamogga assembly constituency from @BJP4Karnataka

India
Joined on March 04, 2017
Statistics

We looked inside some of the tweets by @ikseshwarappa and here's what we found interesting.

Inside 100 Tweets

Time between tweets:
a day
Average replies
5
Average retweets
11
Average likes
221
Tweets with photos
80 / 100
Tweets with videos
0 / 100
Tweets with links
0 / 100
ಭಾರತೀಯ ಸ್ವಾತಂತ್ರ್ಯಚಳುವಳಿಯ ಅನರ್ಘ್ಯ ರತ್ನ ಹುತಾತ್ಮ ಭಗತ್ ಸಿಂಗ್ 
ರವರ ಶೌರ್ಯ ಎಲ್ಲಾ ಪೀಳಿಗೆಗೂ 
ಪ್ರೇರಣಾಶಕ್ತಿ.

ಅವರ ಜನ್ಮದಿನದಂದು
ಅವರಿಗೆ ಗೌರವ ನಮನಗಳು. https://t.co/Q8AY1cbFkq

ಭಾರತೀಯ ಸ್ವಾತಂತ್ರ್ಯಚಳುವಳಿಯ ಅನರ್ಘ್ಯ ರತ್ನ ಹುತಾತ್ಮ ಭಗತ್ ಸಿಂಗ್ ರವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು. https://t.co/Q8AY1cbFkq

ಇಂದು ಕುರುಬ ಸಮಾಜದ ನಾಯಕರ ಜೊತೆ 
ಎಸ್ ಟಿ ಹೋರಾಟದ ರೂಪರೇಷೆ ಕುರಿತು ಪೂರ್ವಭಾವಿ ಸಭೆ.

ಸಭೆಯಲ್ಲಿ ಸಮಾಜದ ನಾಲ್ಕು ಮಠಾಧಿಶರು,
ಹೆಚ್.ವಿಶ್ವನಾಥ್, ರಘುನಾಥ್ ಮಲ್ಕಾಪುರೆ, ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಮಾಜಿ ಮೇಯರ್ ರಾಮಚಂದ್ರಪ್ಪ, ಮುಕುಟಪ್ಪ ಸೇರಿದಂತೆ 100 ಕ್ಕೂ ಹೆಚ್ಚು ನಾಯಕರು ಹಾಗೂ ಕುರುಬರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು. https://t.co/Ur4xSxODzv
4

ಇಂದು ಕುರುಬ ಸಮಾಜದ ನಾಯಕರ ಜೊತೆ ಎಸ್ ಟಿ ಹೋರಾಟದ ರೂಪರೇಷೆ ಕುರಿತು ಪೂರ್ವಭಾವಿ ಸಭೆ. ಸಭೆಯಲ್ಲಿ ಸಮಾಜದ ನಾಲ್ಕು ಮಠಾಧಿಶರು, ಹೆಚ್.ವಿಶ್ವನಾಥ್, ರಘುನಾಥ್ ಮಲ್ಕಾಪುರೆ, ಮಾಜಿ ಮೇಯರ್ ವೆಂಕಟೇಶ್ ಮೂರ್ತಿ, ಮಾಜಿ ಮೇಯರ್ ರಾಮಚಂದ್ರಪ್ಪ, ಮುಕುಟಪ್ಪ ಸೇರಿದಂತೆ 100 ಕ್ಕೂ ಹೆಚ್ಚು ನಾಯಕರು ಹಾಗೂ ಕುರುಬರ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು. https://t.co/Ur4xSxODzv

ಬಿಜೆಪಿ ಪಕ್ಷದ ಸಹ ಸಂಸ್ಥಾಪಕರು, ಕೇಂದ್ರದ ಮಾಜಿ ಸಚಿವರಾದ ದಿ.ಜಸ್ವಂತ ಸಿಂಗ್ ರವರ ಅಗಲಿಕೆ ನೋವು ತಂದಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ 
ವರ್ಗ ಕ್ಕೆ ಕರುಣಿಸಲಿ ಎಂದು ಕೋರುವೆ. https://t.co/ZFAOGavWJU

ಬಿಜೆಪಿ ಪಕ್ಷದ ಸಹ ಸಂಸ್ಥಾಪಕರು, ಕೇಂದ್ರದ ಮಾಜಿ ಸಚಿವರಾದ ದಿ.ಜಸ್ವಂತ ಸಿಂಗ್ ರವರ ಅಗಲಿಕೆ ನೋವು ತಂದಿದೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವರ್ಗ ಕ್ಕೆ ಕರುಣಿಸಲಿ ಎಂದು ಕೋರುವೆ. https://t.co/ZFAOGavWJU

ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದಿಂದ ಆಯ್ಕೆಯಾಗಿರುವ ಸಚಿವ
ಶ್ರೀ ಸಿ.ಟಿ.ರವಿ ರವರಿಗೆ,
ಭಾರತೀಯ ಜನತಾ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ
ಶ್ರೀ ತೇಜಸ್ವಿ ಸೂರ್ಯರವರಿಗೆ,ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾಗಿರುವ ಶ್ರೀ ರಾಜೀವ ಚಂದ್ರಶೇಖರ್ ರವರಿಗೆ
ತುಂಬು ಹೃದಯದ ಹಾರ್ದಿಕ ಶುಭಾಶಯಗಳು. https://t.co/kHekr4tzgu

ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದಿಂದ ಆಯ್ಕೆಯಾಗಿರುವ ಸಚಿವ ಶ್ರೀ ಸಿ.ಟಿ.ರವಿ ರವರಿಗೆ, ಭಾರತೀಯ ಜನತಾ ಯುವ ಮೋರ್ಚ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ತೇಜಸ್ವಿ ಸೂರ್ಯರವರಿಗೆ,ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆಯಾಗಿರುವ ಶ್ರೀ ರಾಜೀವ ಚಂದ್ರಶೇಖರ್ ರವರಿಗೆ ತುಂಬು ಹೃದಯದ ಹಾರ್ದಿಕ ಶುಭಾಶಯಗಳು. https://t.co/kHekr4tzgu

ಖ್ಯಾತ ಗಾಯಕ ಶ್ರೀ S.P. ಬಾಲಸುಬ್ರಮಣ್ಯಂ ಅವರ ನಿಧನದ ವಾರ್ತೆ ತಿಳಿದು ಬೇಸರವಾಗಿದೆ. ಶ್ರೀಯುತರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ.

ಅಂತ್ಯೋದಯದ ಹರಿಕಾರ, ಪ್ರಖರ ರಾಷ್ಟ್ರೀಯವಾದಿ, ಸಂಘಟನಾ ಚತುರ, ಆದರ್ಶ ಚಿಂತಕ ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ ಜನ್ಮ ದಿನದಂದು ನನ್ನ ನಮನಗಳು. https://t.co/s1JLTct7QI

ಅಂತ್ಯೋದಯದ ಹರಿಕಾರ, ಪ್ರಖರ ರಾಷ್ಟ್ರೀಯವಾದಿ, ಸಂಘಟನಾ ಚತುರ, ಆದರ್ಶ ಚಿಂತಕ ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ ಜನ್ಮ ದಿನದಂದು ನನ್ನ ನಮನಗಳು. https://t.co/s1JLTct7QI

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ  ಶಾಸಕರಾದ ನಾರಾಯಣ ರಾವ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. https://t.co/SSAaKxBbNP

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಶಾಸಕರಾದ ನಾರಾಯಣ ರಾವ್ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. https://t.co/SSAaKxBbNP

ಕೇಂದ್ರ ಸಚಿವ, ಬೆಳಗಾವಿಯ ಸಂಸದರಾದ, ಸಜ್ಜನ ಶ್ರೀ ಸುರೇಶ್ ಅಂಗಡಿಯವರ ಅಕಾಲಿಕ ಮರಣ ಅತೀವ ದುಃಖ ತಂದಿದೆ. ಅವರ ಕುಟುಂಬಕ್ಕೆ ಭಗವಂತನು ನೋವನ್ನು ಭರಿಸುವ ಶಕ್ತಿ ಕೊಡಲಿ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿ ನೀಡಲಿ.

ಪಕ್ಷದ ಹಿರಿಯರು, ಸರಳ ವ್ಯಕ್ತಿತ್ವದ ರಾಜಕಾರಣಿ,ಪಕ್ಷಕ್ಕೆ ಮತ್ತು ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದ ಶ್ರೀ ಅನಂತ್ ಕುಮಾರ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತೇನೆ. https://t.co/JUHPxRHV1J

ಪಕ್ಷದ ಹಿರಿಯರು, ಸರಳ ವ್ಯಕ್ತಿತ್ವದ ರಾಜಕಾರಣಿ,ಪಕ್ಷಕ್ಕೆ ಮತ್ತು ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದ ಶ್ರೀ ಅನಂತ್ ಕುಮಾರ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತೇನೆ. https://t.co/JUHPxRHV1J

ಕನ್ನಡ ಚಿತ್ರರಂಗದ ದಂತಕಥೆ, 
ಸಾಹಸಸಿಂಹ ಡಾ|| ವಿಷ್ಣುವರ್ಧನ್ 
ಅವರ ಜನ್ಮದಿನದಂದು 
ಅವರನ್ನು ಮನದುಂಬಿ ಸ್ಮರಿಸೋಣ. https://t.co/UBFCSUfB8m

ಕನ್ನಡ ಚಿತ್ರರಂಗದ ದಂತಕಥೆ, ಸಾಹಸಸಿಂಹ ಡಾ|| ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರನ್ನು ಮನದುಂಬಿ ಸ್ಮರಿಸೋಣ. https://t.co/UBFCSUfB8m

ರಾಜ್ಯಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿಯವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಅವರ ಕುಟುಂಬ ವಗ೯ಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ. https://t.co/Qwps3ZqFci

ರಾಜ್ಯಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿಯವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ಅವರ ಕುಟುಂಬ ವಗ೯ಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. https://t.co/Qwps3ZqFci

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. https://t.co/GseUdscuZ2
2

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ. https://t.co/GseUdscuZ2

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ವಿಕಲಚೇತನರಿಗೆ ವಾಹನ ವಿತರಣೆ ಮಾಡಲಾಯಿತು. https://t.co/YZJGMuaFZM
2

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ವಿಕಲಚೇತನರಿಗೆ ವಾಹನ ವಿತರಣೆ ಮಾಡಲಾಯಿತು. https://t.co/YZJGMuaFZM

ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.
#HappyBdayNaMo https://t.co/gvYi7dLZDZ
2

ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು. #HappyBdayNaMo https://t.co/gvYi7dLZDZ

ಶ್ರೀ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿಯಂದು, ದಿವ್ಯ ಚೇತನಕ್ಕೆ ನನ್ನ ಶತ ಶತ ನಮನಗಳು ಹಾಗೂ ಸಮಸ್ತ ಅಭಿಯಂತರ ವೃಂದಕ್ಕೆ "ರಾಷ್ಟ್ರೀಯ ಅಭಿಯಂತರ ದಿನದ" ಹಾರ್ದಿಕ ಶುಭಾಶಯಗಳು.

#EngineersDay2020
#sirMvisvesvaraya https://t.co/iQW0wKMu0O

ಶ್ರೀ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿಯಂದು, ದಿವ್ಯ ಚೇತನಕ್ಕೆ ನನ್ನ ಶತ ಶತ ನಮನಗಳು ಹಾಗೂ ಸಮಸ್ತ ಅಭಿಯಂತರ ವೃಂದಕ್ಕೆ "ರಾಷ್ಟ್ರೀಯ ಅಭಿಯಂತರ ದಿನದ" ಹಾರ್ದಿಕ ಶುಭಾಶಯಗಳು. #EngineersDay2020 #sirMvisvesvaraya https://t.co/iQW0wKMu0O

Quoted @SureshAngadi_

ನಾನು #Covid19 ಪರೀಕ್ಷೆಗೆ ಒಳಗಾಗಿದ್ದು, ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ನಿಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಲು ವಿನಂತಿಸಿಕೊಳ್ಳುತ್ತೇನೆ. @PMOIndia

ಮಾನ್ಯ ಶ್ರೀ @SureshAngadi_ ಯವರು ಶೀಘ್ರವಾಗಿ ಗುಣಮುಖರಾಗಿಲಿ ಎಂದು ಹಾರೈಸುತ್ತೇನೆ. https://t.co/nxlszEbixT

ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳಾದ ಎಲ್ಲಾ ಶಿಕ್ಷಕರಿಗೂ, ಶಿಕ್ಷಕರ ದಿನದ ಶುಭಾಶಯಗಳು.

#HappyTeachersDay https://t.co/fhk48a7U3W

ದೇಶದ ಭವಿಷ್ಯ ರೂಪಿಸುವ ಶಿಲ್ಪಿಗಳಾದ ಎಲ್ಲಾ ಶಿಕ್ಷಕರಿಗೂ, ಶಿಕ್ಷಕರ ದಿನದ ಶುಭಾಶಯಗಳು. #HappyTeachersDay https://t.co/fhk48a7U3W

ಭದ್ರಾವತಿಯ ಮಾಜಿ ಶಾಸಕರಾದ ಶ್ರೀ ಅಪ್ಪಾಜಿಗೌಡರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ನೀಡಿಲಿ. ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ

ಸುಕ್ಷೇತ್ರ ಬಾಳೆಹೊನ್ನುರೂ ರಂಭಾಪುರಿ 
ಪೀಠದ ಮಹಾಸ್ವಾಮಿಗಳಾದ
ಶ್ರೀ ಶ್ರೀ ಶ್ರೀ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಮಹಾಸ್ವಾಮೀಜಿ ಅವರು ಕೊರೋನಾ ಸೋಂಕಿನಿಂದ ಶೀಘ್ರವಾಗಿ
ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. https://t.co/5avotYD9I0

ಸುಕ್ಷೇತ್ರ ಬಾಳೆಹೊನ್ನುರೂ ರಂಭಾಪುರಿ ಪೀಠದ ಮಹಾಸ್ವಾಮಿಗಳಾದ ಶ್ರೀ ಶ್ರೀ ಶ್ರೀ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ಡಾ|| ವೀರಸೋಮೇಶ್ವರ ಮಹಾಸ್ವಾಮೀಜಿ ಅವರು ಕೊರೋನಾ ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. https://t.co/5avotYD9I0

Next Page