Dr. Ashwathnarayan C. N.

Dr. Ashwathnarayan C. N.

@drashwathcn

Followers137.7K
Following182

ಜನಸೇವಕ. Deputy Chief Minister of Karnataka. Minister for Higher Education; IT & BT, Science & Technology; Skill Development, Entrepreneurship and Livelihood.

Bengaluru
Joined on November 01, 2014
Statistics

We looked inside some of the tweets by @drashwathcn and here's what we found interesting.

Inside 100 Tweets

Time between tweets:
8 hours
Average replies
22
Average retweets
31
Average likes
376
Tweets with photos
65 / 100
Tweets with videos
5 / 100
Tweets with links
0 / 100
ಕೇಂದ್ರ ಸಚಿವರಾಗಿದ್ದ ಶ್ರೀ ಸುರೇಶ್ ಅಂಗಡಿಯವರು ನಮ್ಮನ್ನು ಅಗಲಿರುವುದು ತೀವ್ರ ನೋವು ತಂದಿದೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬ, ಹಿತೈಷಿ ವರ್ಗ ಹಾಗೂ ಅಪಾರ ಬೆಂಬಲಿಗರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ನನ್ನ ಪ್ರಾರ್ಥನೆ.

ಒಂ ಶಾಂತಿ. https://t.co/18RCpgvdHa

ಕೇಂದ್ರ ಸಚಿವರಾಗಿದ್ದ ಶ್ರೀ ಸುರೇಶ್ ಅಂಗಡಿಯವರು ನಮ್ಮನ್ನು ಅಗಲಿರುವುದು ತೀವ್ರ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬ, ಹಿತೈಷಿ ವರ್ಗ ಹಾಗೂ ಅಪಾರ ಬೆಂಬಲಿಗರಿಗೆ ಈ ನೋವನ್ನು ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ನನ್ನ ಪ್ರಾರ್ಥನೆ. ಒಂ ಶಾಂತಿ. https://t.co/18RCpgvdHa

📢
In the interest of #KCET2020 rank holders who missed the window to upload their documents, I have directed officials to give them another opportunity to do so from 24th Sept to 27th Sept 2020. 

Details regarding the same are published on the KEA website. https://t.co/YyI0TQnRVU

📢 In the interest of #KCET2020 rank holders who missed the window to upload their documents, I have directed officials to give them another opportunity to do so from 24th Sept to 27th Sept 2020. Details regarding the same are published on the KEA website. https://t.co/YyI0TQnRVU

📢
ಅಭ್ಯರ್ಥಿಗಳ ಅನುಕೂಲತೆಗಾಗಿ CET 2020ರಲ್ಲಿ ರ‍್ಯಾಂಕ್‌ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಮೂಲ ದಾಖಲೆಗಳನ್ನು ಅಪ್ ಲೋಡ್ ಮಾಡದೇ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ.

ಇಂತಹ ಅಭ್ಯರ್ಥಿಗಳು 24.09.2020 ರಿಂದ 27.09.2020 ತನಕ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬಹುದು. https://t.co/wXdEfaLYvG

📢 ಅಭ್ಯರ್ಥಿಗಳ ಅನುಕೂಲತೆಗಾಗಿ CET 2020ರಲ್ಲಿ ರ‍್ಯಾಂಕ್‌ ಪಡೆದು ಈಗಾಗಲೇ ಪ್ರಕಟಿಸಿರುವ ವೇಳಾಪಟ್ಟಿಯಂತೆ ಮೂಲ ದಾಖಲೆಗಳನ್ನು ಅಪ್ ಲೋಡ್ ಮಾಡದೇ ಇರುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಲು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಇಂತಹ ಅಭ್ಯರ್ಥಿಗಳು 24.09.2020 ರಿಂದ 27.09.2020 ತನಕ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬಹುದು. https://t.co/wXdEfaLYvG

Quoted @GovindKarjol

ಕೋವಿಡ್ 19 ಪರೀಕ್ಷೆಯಲ್ಲಿ ನನಗೆ ಪಾಸಿಟಿವ್ ಎಂದು ದೃಢ ಪಟ್ಟಿದ್ದು, ತಮ್ಮೆಲ್ಲರ ಹಾರೈಕೆಯಿಂದ ಕೊರೊನಾ ವೈರಾಣುವಿನಿಂದ ಶೀಘ್ರವಾಗಿ ಗುಣಮುಖವಾಗಿ ಎಂದಿನಂತೆ ಕಾರ್ಯಪ್ರೌವೃತ್ತನಾಗುತ್ತೇನೆ. 2/2

ಉಪಮುಖ್ಯಮಂತ್ರಿಗಳಾದ ಶ್ರೀ @GovindKarjol ಅವರು ಶೀಘ್ರ ಗುಣಮುಖರಾಗಲೆಂದು ಆಶಿಸುತ್ತೇನೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಶುಭ ಹಾರೈಕೆಗಳು. https://t.co/UaW35SWtlX

ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ವರದಿ ಪಡೆದು, ಅಭಿವೃದ್ಧಿ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಮ್ಮ ಸರ್ಕಾರದ @KarnatakaWorld ಇಲಾಖೆಗೆ ಅಭಿನಂದನೆಗಳು.

ರಾಮದೇವರ ಬೆಟ್ಟ, ಕಣ್ವ ಡ್ಯಾಂ, ಮೇಕೆದಾಟು ಸಂಗಮ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ. 

ನಮ್ಮ ರಾಮನಗರಕ್ಕೆ ಬನ್ನಿ!

@CTRavi_BJP https://t.co/7E7wVrnJgj

ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ವರದಿ ಪಡೆದು, ಅಭಿವೃದ್ಧಿ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಮ್ಮ ಸರ್ಕಾರದ @KarnatakaWorld ಇಲಾಖೆಗೆ ಅಭಿನಂದನೆಗಳು. ರಾಮದೇವರ ಬೆಟ್ಟ, ಕಣ್ವ ಡ್ಯಾಂ, ಮೇಕೆದಾಟು ಸಂಗಮ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ. ನಮ್ಮ ರಾಮನಗರಕ್ಕೆ ಬನ್ನಿ! @CTRavi_BJP https://t.co/7E7wVrnJgj

A remarkable leader who knows the pulse of the nation! With unambiguous aspirations, well-structured reforms & policies, under the able leadership of PM Shri @Narendramodi ji, we are on our way to build an #AatmaNirbharBharat. @TVMohandasPai @NishaHolla https://t.co/fuHuf0Jpwu

In anticipation of the upcoming Assembly sessions, I underwent a #COVID19 test on Saturday and my results have returned positive. I am asymptomatic and will be under home isolation. I request those who have come in contact with me to take the necessary precautions.

ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ. 2/2

ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ನಾನು ಈ ಶನಿವಾರ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದ ವೇಳೆ ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ನಾನು ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ. 1/2

Namma Bengaluru aims for the skies!

@FT 's @fDiIntelligence lists Bengaluru as the 3rd most preferred destination in the world for Aerospace investment. With large-scale EoDB reforms, our government is constantly aiming to boost investments in all sectors. https://t.co/rQoT2EIodG

Namma Bengaluru aims for the skies! @FT 's @fDiIntelligence lists Bengaluru as the 3rd most preferred destination in the world for Aerospace investment. With large-scale EoDB reforms, our government is constantly aiming to boost investments in all sectors. https://t.co/rQoT2EIodG

An endorsement of the policies of our Government led by CM Shri @BSYBJP!

The forward-looking ESDM Policy 2020 is a valuable addition to the bold sweeping EoDB reforms brought in by our Government. This will enable us to remain a pioneer in innovation, manufacturing & technology. https://t.co/CsVCAdRPhB

An endorsement of the policies of our Government led by CM Shri @BSYBJP! The forward-looking ESDM Policy 2020 is a valuable addition to the bold sweeping EoDB reforms brought in by our Government. This will enable us to remain a pioneer in innovation, manufacturing & technology. https://t.co/CsVCAdRPhB

ಹಿರಿಯ ಪತ್ರಕರ್ತರಾದ ನಾಗರಾಜ್ ದೀಕ್ಷಿತ್ ಅವರ ನಿಧನ ತೀವ್ರ ಆಘಾತ ತಂದಿದೆ. ಸದಾ ಕ್ರಿಯಾಶೀಲರಾಗಿ ಸಮಾಜಮುಖಿ ತುಡಿತ ಹೊಂದಿದ್ದ, ಸರಳ ನಡೆ ನುಡಿಯ ಪತ್ರಕರ್ತರಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನನ್ನ ಪ್ರಾರ್ಥನೆ. ಓಂ ಶಾಂತಿ.

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ, ನಟ-ನಿರ್ದೇಶಕರಾದ @nimmaupendra ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿರಂತರ ಕಲಾ ಸೇವೆ ಹಾಗೂ ನಿಮ್ಮ ಸಾಮಾಜಿಕ ಕಳಕಳಿಗೆ ಭಗವಂತನ ಅನುಗ್ರಹ ಸದಾ ಇರಲಿ ಎಂದು ಶುಭ ಹಾರೈಸುತ್ತೇನೆ. https://t.co/HfykAr1pSE

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ, ನಟ-ನಿರ್ದೇಶಕರಾದ @nimmaupendra ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿರಂತರ ಕಲಾ ಸೇವೆ ಹಾಗೂ ನಿಮ್ಮ ಸಾಮಾಜಿಕ ಕಳಕಳಿಗೆ ಭಗವಂತನ ಅನುಗ್ರಹ ಸದಾ ಇರಲಿ ಎಂದು ಶುಭ ಹಾರೈಸುತ್ತೇನೆ. https://t.co/HfykAr1pSE

ತಮ್ಮ ಸ್ಮರಣೀಯ ಪಾತ್ರಗಳ ಮೂಲಕ ಹಾಗೂ ಸರಳ ವ್ಯಕ್ತಿತ್ವದಿಂದ ಅಭಿಮಾನಿಗಳ ಪಾಲಿಗೆ ಇಂದಿಗೂ  ಅಮರರಾಗಿರುವ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು. https://t.co/Hw2vnyY8h4

ತಮ್ಮ ಸ್ಮರಣೀಯ ಪಾತ್ರಗಳ ಮೂಲಕ ಹಾಗೂ ಸರಳ ವ್ಯಕ್ತಿತ್ವದಿಂದ ಅಭಿಮಾನಿಗಳ ಪಾಲಿಗೆ ಇಂದಿಗೂ ಅಮರರಾಗಿರುವ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನದಂದು ಅವರಿಗೆ ನನ್ನ ನಮನಗಳು. https://t.co/Hw2vnyY8h4

ರಾಜ್ಯಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿಯವರು ನಿಧನರಾಗಿರುವ ಸುದ್ದಿ ನೋವು ಹಾಗೂ ಆಘಾತ ತಂದಿದೆ. 

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪಕ್ಷದ ಸಂಘಟನೆ ಹಾಗೂ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಭಗವಂತನು ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ನನ್ನ ಪ್ರಾರ್ಥನೆ. 

ಒಂ ಶಾಂತಿ. https://t.co/618odyDpSg

ರಾಜ್ಯಸಭಾ ಸದಸ್ಯರಾದ ಶ್ರೀ ಅಶೋಕ್ ಗಸ್ತಿಯವರು ನಿಧನರಾಗಿರುವ ಸುದ್ದಿ ನೋವು ಹಾಗೂ ಆಘಾತ ತಂದಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಪಕ್ಷದ ಸಂಘಟನೆ ಹಾಗೂ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಭಗವಂತನು ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ನನ್ನ ಪ್ರಾರ್ಥನೆ. ಒಂ ಶಾಂತಿ. https://t.co/618odyDpSg

ಬಾಗಲಗುಂಟೆಯ MEI ಕ್ರೀಡಾಂಗಣದಲ್ಲಿ ಪ್ರಧಾನಿ ಶ್ರೀ @narendramodi ಯವರ ಜನ್ಮದಿನದ ಪ್ರಯುಕ್ತ ಪ್ರತಿಭಾವಂತ ಹಾಗೂ ದೃಷ್ಟಿಚೇತನ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. 

ಈ ಸಂದರ್ಭದಲ್ಲಿ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಮತ್ತು #CoronaWarriors ಗೆ ಆಹಾರ ಕಿಟ್ ವಿತರಿಸಲಾಯಿತು. https://t.co/kjIio6VKX1
4

ಬಾಗಲಗುಂಟೆಯ MEI ಕ್ರೀಡಾಂಗಣದಲ್ಲಿ ಪ್ರಧಾನಿ ಶ್ರೀ @narendramodi ಯವರ ಜನ್ಮದಿನದ ಪ್ರಯುಕ್ತ ಪ್ರತಿಭಾವಂತ ಹಾಗೂ ದೃಷ್ಟಿಚೇತನ ವಿದ್ಯಾರ್ಥಿಗಳಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ. ಈ ಸಂದರ್ಭದಲ್ಲಿ ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಮತ್ತು #CoronaWarriors ಗೆ ಆಹಾರ ಕಿಟ್ ವಿತರಿಸಲಾಯಿತು. https://t.co/kjIio6VKX1

ಪ್ರಧಾನಿ ಶ್ರೀ @narendramodi ಯವರ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರ ನಡೆಯಿತು. 

ನಮ್ಮೊಂದಿಗೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಈ ಸೇವಾಕಾರ್ಯದಲ್ಲಿ ನಿರತರಾದ ಕಾರ್ಯಕರ್ತರಿಗೆ ಅಭಿನಂದನೆಗಳು.

#SevaSaptah https://t.co/2MMUL0MGO4
4

ಪ್ರಧಾನಿ ಶ್ರೀ @narendramodi ಯವರ ಜನ್ಮದಿನದ ಪ್ರಯುಕ್ತ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿಯವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರ ನಡೆಯಿತು. ನಮ್ಮೊಂದಿಗೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಈ ಸೇವಾಕಾರ್ಯದಲ್ಲಿ ನಿರತರಾದ ಕಾರ್ಯಕರ್ತರಿಗೆ ಅಭಿನಂದನೆಗಳು. #SevaSaptah https://t.co/2MMUL0MGO4

ನಾಡಿನ ಹಿರಿಮೆ ಕಲ್ಯಾಣ ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ ಜನನಾಯಕ ಶ್ರೀ @BSYBJP ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ.

ನಾಡಿನ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವದ ಶುಭ ಹಾರೈಕೆಗಳು. ಈ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕಲ್ಯಾಣ ಕರ್ನಾಟಕದ ಮಹಾಜನತೆಗೆ ನನ್ನ ಅಭಿನಂದನೆಗಳು. https://t.co/4uMt2sFJTW

ನಾಡಿನ ಹಿರಿಮೆ ಕಲ್ಯಾಣ ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ ಜನನಾಯಕ ಶ್ರೀ @BSYBJP ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ. ನಾಡಿನ ಜನತೆಗೆ ಕಲ್ಯಾಣ ಕರ್ನಾಟಕ ಉತ್ಸವದ ಶುಭ ಹಾರೈಕೆಗಳು. ಈ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕಲ್ಯಾಣ ಕರ್ನಾಟಕದ ಮಹಾಜನತೆಗೆ ನನ್ನ ಅಭಿನಂದನೆಗಳು. https://t.co/4uMt2sFJTW

Our ITI students will now be ready to tackle latest technologies like IoT, Automation, Advanced Welding, Robotics & 3D Printing.

With exposure to industrial experience & hands-on training as part of the curriculum, our government will upgrade ITIs for Industry 4.0. https://t.co/NXJdc5UX1i

Our ITI students will now be ready to tackle latest technologies like IoT, Automation, Advanced Welding, Robotics & 3D Printing. With exposure to industrial experience & hands-on training as part of the curriculum, our government will upgrade ITIs for Industry 4.0. https://t.co/NXJdc5UX1i

Hearty birthday wishes to our leader, the nation's beloved Prime Minister Shri @NarendraModi ji. May Lord Shri Ram bless you with good health and a long life in the service of the nation. Jai Shri Ram! #HappyBirthdayPMModi https://t.co/K0HFBieGYO

Next Page