Vijay Kiragandur

Vijay Kiragandur

@VKiragandur

Followers26.2K
Following1

Founder #HombaleGroup Producer @hombalefilms

Bengaluru, India
Joined on October 23, 2018
Statistics

We looked inside some of the tweets by @VKiragandur and here's what we found interesting.

Inside 100 Tweets

Time between tweets:
3 days
Average replies
24
Average retweets
211
Average likes
1059
Tweets with photos
75 / 100
Tweets with videos
5 / 100
Tweets with links
0 / 100
ನೂರೊಂದು ನೆನಪು ಎದೆಯಾಳದಲ್ಲೇ ಬಿಟ್ಟು ನಮ್ಮನ್ನು ಅಗಲಿದ ಸ್ವರ ಮಾಂತ್ರಿಕ ಶ್ರೀ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.

ಅವರು ಇಹಲೋಕ ತ್ಯಜಿಸಿರುವುದು ನನ್ನನ್ನೂ ಸೇರಿಸಿ ಅಸಂಖ್ಯಾತ ಅಭಿಮಾನಿಗಳಿಗೆ ಆಘಾತ ತಂದಿದೆ. ಗಾನಗಂಧರ್ವರಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನನ್ನ ಮನದಾಳದ ಪ್ರಾರ್ಥನೆ. ಓಂ ಶಾಂತಿ. https://t.co/mLiHdYbmLf

ನೂರೊಂದು ನೆನಪು ಎದೆಯಾಳದಲ್ಲೇ ಬಿಟ್ಟು ನಮ್ಮನ್ನು ಅಗಲಿದ ಸ್ವರ ಮಾಂತ್ರಿಕ ಶ್ರೀ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರು ಇಹಲೋಕ ತ್ಯಜಿಸಿರುವುದು ನನ್ನನ್ನೂ ಸೇರಿಸಿ ಅಸಂಖ್ಯಾತ ಅಭಿಮಾನಿಗಳಿಗೆ ಆಘಾತ ತಂದಿದೆ. ಗಾನಗಂಧರ್ವರಾಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನನ್ನ ಮನದಾಳದ ಪ್ರಾರ್ಥನೆ. ಓಂ ಶಾಂತಿ. https://t.co/mLiHdYbmLf

Joining billions in wishing our beloved leader PM Shri @narendramodi ji on his birthday. We are proud to have the best leader in the world as our Prime Minister. 

My prayers for your long life and good health in service of the nation.

#HappyBirthdayPMModi https://t.co/zmOI4nkZ6E

Joining billions in wishing our beloved leader PM Shri @narendramodi ji on his birthday. We are proud to have the best leader in the world as our Prime Minister. My prayers for your long life and good health in service of the nation. #HappyBirthdayPMModi https://t.co/zmOI4nkZ6E

Welcome to Team #KGFChapter2, @prakashraaj!

We are glad to inform that we are proceeding with the shoot of KGF 2 for remaining sequences. I thank our Central Govt & State Govt for permitting the film-shoot. @hombalefilms is following all the guidelines of SOP with due diligence. https://t.co/LNfNMwZ89K https://t.co/BSmLCaoEG3

Welcome to Team #KGFChapter2, @prakashraaj! We are glad to inform that we are proceeding with the shoot of KGF 2 for remaining sequences. I thank our Central Govt & State Govt for permitting the film-shoot. @hombalefilms is following all the guidelines of SOP with due diligence. https://t.co/LNfNMwZ89K https://t.co/BSmLCaoEG3

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ|

ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ||

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನ ನಿವಾರಕ ವಿನಾಯಕನು ಸಕಲ ವಿಘ್ನಗಳನ್ನು ನಿವಾರಿಸಿ ಎಲ್ಲರ ಬಾಳಲ್ಲಿ ಸುಭೀಕ್ಷೆಯನ್ನು ಕರುಣಿಸಲಿ ಎಂದು ನನ್ನ ಶುಭಹಾರೈಕೆ.

#GaneshaChaturthi https://t.co/7RqEvMvRC0

ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ| ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ|| ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು. ವಿಘ್ನ ನಿವಾರಕ ವಿನಾಯಕನು ಸಕಲ ವಿಘ್ನಗಳನ್ನು ನಿವಾರಿಸಿ ಎಲ್ಲರ ಬಾಳಲ್ಲಿ ಸುಭೀಕ್ಷೆಯನ್ನು ಕರುಣಿಸಲಿ ಎಂದು ನನ್ನ ಶುಭಹಾರೈಕೆ. #GaneshaChaturthi https://t.co/7RqEvMvRC0

We will miss you #MSDhoni, #SureshRaina. 

Thank you for showing us some great innings. I wish you both all the success in your next innings! @msdhoni @ImRaina https://t.co/vJFGckV3pe

We will miss you #MSDhoni, #SureshRaina. Thank you for showing us some great innings. I wish you both all the success in your next innings! @msdhoni @ImRaina https://t.co/vJFGckV3pe

ಗಾನಗಂಧರ್ವ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗಾಗಿ ನನ್ನ ಮನದಾಳದ ಪ್ರಾರ್ಥನೆ.

ಇಡೀ ದೇಶದ ಜನತೆ ನಿಮ್ಮ ಕಂಠಸಿರಿಯಲ್ಲಿ ಸಂಗೀತ ಸುಧೆಯನ್ನು ಆಸ್ವಾದಿಸಲು ಎದುರು ನೋಡುತ್ತಿದೆ. ಸಂಪೂರ್ಣ ಗುಣಮುಖರಾಗಿ ಬನ್ನಿ ಸರ್.

Wishing good health and speedy, complete recovery to #SPBalasubrahmanyam sir. https://t.co/i3Sng7QwYP

ಗಾನಗಂಧರ್ವ ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗಾಗಿ ನನ್ನ ಮನದಾಳದ ಪ್ರಾರ್ಥನೆ. ಇಡೀ ದೇಶದ ಜನತೆ ನಿಮ್ಮ ಕಂಠಸಿರಿಯಲ್ಲಿ ಸಂಗೀತ ಸುಧೆಯನ್ನು ಆಸ್ವಾದಿಸಲು ಎದುರು ನೋಡುತ್ತಿದೆ. ಸಂಪೂರ್ಣ ಗುಣಮುಖರಾಗಿ ಬನ್ನಿ ಸರ್. Wishing good health and speedy, complete recovery to #SPBalasubrahmanyam sir. https://t.co/i3Sng7QwYP

ಯುವಪ್ರತಿಭೆ, ಕನ್ನಡ ಚಿತ್ರರಂಗಕ್ಕೆ ಹೊಸ ಕಥಾಹಂದರ ಹೊಂದಿರುವ ಚಿತ್ರಗಳನ್ನು ನೀಡುತ್ತಿರುವ ನನ್ನ ಮಿತ್ರ, ಸಹೋದರ, ನಮ್ಮ 'ರಾಜಕುಮಾರ', 'ಯುವರತ್ನ' ನ ನಿರ್ದೇಶಕ @SanthoshAnand15 ಅವರಿಗೆ ಹುಟ್ಟುಹಬ್ಬದ ನಲ್ಮೆಯ ಶುಭಾಶಯಗಳು.

ಹೆಸರು ಮಾಡು ಹಸಿರಾಗೋ ಹಾಗೆ, ಹೆಸರಿರೋಹಾಗೆ...

Happy Birthday Brother. I wish you all the success! https://t.co/jXYAzqz3Sz

ಯುವಪ್ರತಿಭೆ, ಕನ್ನಡ ಚಿತ್ರರಂಗಕ್ಕೆ ಹೊಸ ಕಥಾಹಂದರ ಹೊಂದಿರುವ ಚಿತ್ರಗಳನ್ನು ನೀಡುತ್ತಿರುವ ನನ್ನ ಮಿತ್ರ, ಸಹೋದರ, ನಮ್ಮ 'ರಾಜಕುಮಾರ', 'ಯುವರತ್ನ' ನ ನಿರ್ದೇಶಕ @SanthoshAnand15 ಅವರಿಗೆ ಹುಟ್ಟುಹಬ್ಬದ ನಲ್ಮೆಯ ಶುಭಾಶಯಗಳು. ಹೆಸರು ಮಾಡು ಹಸಿರಾಗೋ ಹಾಗೆ, ಹೆಸರಿರೋಹಾಗೆ... Happy Birthday Brother. I wish you all the success! https://t.co/jXYAzqz3Sz

ಸ್ವಾತಂತ್ರ್ಯೋತ್ಸವದ ಶುಭಾಶಯಗಳು 🇮🇳 Wishing you all a happy #IndependenceDay. #IndependenceDayIndia https://t.co/FQ6Ssi9fc8

ದೇವಕಿಯ ಮುದ್ದುಕೃಷ್ಣ, ರಾಧೆಯ ಮುರಳಿ ಮೋಹನ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. 

#HappyJanmashtami 
#KrishnaJanmashtami https://t.co/8utbxRjGp4

ದೇವಕಿಯ ಮುದ್ದುಕೃಷ್ಣ, ರಾಧೆಯ ಮುರಳಿ ಮೋಹನ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. #HappyJanmashtami #KrishnaJanmashtami https://t.co/8utbxRjGp4

ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. 

On this #EidulAdha, may the spirit of giving inspire all to bring more happiness, harmony and brotherhood in the society!

#EidMubarak https://t.co/g0vWWD0uUl

ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. On this #EidulAdha, may the spirit of giving inspire all to bring more happiness, harmony and brotherhood in the society! #EidMubarak https://t.co/g0vWWD0uUl

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. 

ಶ್ರೀಲಕ್ಷ್ಮೀಯು ಎಲ್ಲರ ಬಾಳಲ್ಲಿ ಸುಖ-ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. 

#Varamahalakshmi https://t.co/gZmmZcMwx4

ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಶ್ರೀಲಕ್ಷ್ಮೀಯು ಎಲ್ಲರ ಬಾಳಲ್ಲಿ ಸುಖ-ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ. #Varamahalakshmi https://t.co/gZmmZcMwx4

Quoted @BommanhalliBBMP

Wear a mask, protect yourself and the people around you. #BBMPBommanahalli #KGFChapter2 #AdheeraFirstLook https://t.co/o3L51XBmqU

Wear a mask, protect yourself and the people around you. #BBMPBommanahalli #KGFChapter2  #AdheeraFirstLook https://t.co/o3L51XBmqU

Good pick Team @BommanhalliBBMP!🙂 #Adheera maybe having a negative role in #KGFChapter2. But passing on a good awareness message on #COVID19!! Yes, wear a mask, protect yourself and protect others. Let's make our world safer 😷 https://t.co/0xo1LUv5eb

ಶೀಘ್ರದಲ್ಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಭರವಸೆ ನೀಡಿದರು. @TheNameIsYash @PuneethRajkumar @Ramesh_aravind @nimmaupendra @rakshitshetty @SRIMURALIII ಹಾಗೂ ಕನ್ನಡ ಚಿತ್ರರಂಗದ ಅನೇಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

.@NimmaShivanna ಅವರ ನಿವಾಸದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸಚಿವರಾದ @CTRavi_BJP ಅವರ ಜತೆ ಸಭೆ ನಡೆಯಿತು.

ಲಾಕ್ ಡೌನ್, #COVID19 ಕಾರಣಗಳಿಂದ ಚಿತ್ರರಂಗ, ಕಲಾವಿದರಿಗೆ ಹಾಗೂ ಅನೇಕ ಅವಲಂಬಿತ ನೌಕರರಿಗೆ ಆಗುತ್ತಿರುವ ತೊಂದರೆ ಹಾಗೂ ಪರಿಹಾರಗಳ ಕುರಿತು ಚಿತ್ರರಂಗದ ಗಣನೀಯರ ಉಪಸ್ಥಿತಿಯಲ್ಲಿ ಚರ್ಚಿಸಿದೆವು. https://t.co/swMBHZSzCh
3

.@NimmaShivanna ಅವರ ನಿವಾಸದಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸಚಿವರಾದ @CTRavi_BJP ಅವರ ಜತೆ ಸಭೆ ನಡೆಯಿತು. ಲಾಕ್ ಡೌನ್, #COVID19 ಕಾರಣಗಳಿಂದ ಚಿತ್ರರಂಗ, ಕಲಾವಿದರಿಗೆ ಹಾಗೂ ಅನೇಕ ಅವಲಂಬಿತ ನೌಕರರಿಗೆ ಆಗುತ್ತಿರುವ ತೊಂದರೆ ಹಾಗೂ ಪರಿಹಾರಗಳ ಕುರಿತು ಚಿತ್ರರಂಗದ ಗಣನೀಯರ ಉಪಸ್ಥಿತಿಯಲ್ಲಿ ಚರ್ಚಿಸಿದೆವು. https://t.co/swMBHZSzCh

Birthday wishes to the wonderful human being @duttsanjay Ji. See you on the sets soon, #KGFChapter2!

‘ADHEERA’ - Inspired by the brutal ways of the vikings 🔥

#AdheeraFirstLook

@hombalefilms @TheNameIsYash @prashanth_neel @excelmovies @AAFilmsIndia @VaaraahiCC https://t.co/Oj1II5VOSc

Birthday wishes to the wonderful human being @duttsanjay Ji. See you on the sets soon, #KGFChapter2! ‘ADHEERA’ - Inspired by the brutal ways of the vikings 🔥 #AdheeraFirstLook @hombalefilms @TheNameIsYash @prashanth_neel @excelmovies @AAFilmsIndia @VaaraahiCC https://t.co/Oj1II5VOSc

Quoted @hombalefilms

Here's wishing @KRG_Connects for this wonderful initiative, to focus on Digital Content Creation, Marketing and film promotions 👏💐 Best wishes @Karthik1423 @YOGIGRAJ @prashanth_neel @NarenDon @KRG_Studios #HousetoHousefull https://t.co/Dr81PnTFZE

Wishing you all the success @karthik1423, Let @KRG_Connects do wonders!!! 👏 🥳 https://t.co/Yi7mB5jGVq

Wishing a very Happy Birthday to the Living Legend #KaikalaSatyanarayana sir 💐
Thank You for your support and guidance. which keeps us motivating all the time ♥️
From all of us @hombalefilms. https://t.co/3OZx49rKA0

Wishing a very Happy Birthday to the Living Legend #KaikalaSatyanarayana sir 💐 Thank You for your support and guidance. which keeps us motivating all the time ♥️ From all of us @hombalefilms. https://t.co/3OZx49rKA0

Next Page