Wondering if my Dad will have more modakas than me 🤔 Anyway.. wishing u all a very Happy Ganesha Habba from your putta Gowri 😊

ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ🤔 .. 

ನಿಮ್ಮ ಈ ಪುಟ್ಟ ಗೌರಿಯಿಂದ
ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು https://t.co/BmgphbR8VT

Wondering if my Dad will have more modakas than me 🤔 Anyway.. wishing u all a very Happy Ganesha Habba from your putta Gowri 😊 ನಮ್ಮಪ್ಪ ತಿನ್ನೋ ಮುಂಚೆ ಮೋದಕ ಎಲ್ಲಾ ನಾನೇ ತಿಂದ್ ಬಿಡೋಣ ಅಂತ ಯೋಚ್ನೆ ಮಾಡ್ತಾ ಇದ್ದೀನಿ🤔 .. ನಿಮ್ಮ ಈ ಪುಟ್ಟ ಗೌರಿಯಿಂದ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು https://t.co/BmgphbR8VT