Nikhil Kumar

Nikhil Kumar

@Nikhil_Kumar_k

Followers7.4K
Following13

ಕನ್ನಡಿಗ |Sandalwood Actor| President @janatadal_S Youth

Bengaluru, Karnataka
Joined on December 26, 2015
Statistics

We looked inside some of the tweets by @Nikhil_Kumar_k and here's what we found interesting.

Inside 100 Tweets

Time between tweets:
a day
Average replies
16
Average retweets
129
Average likes
1078
Tweets with photos
90 / 100
Tweets with videos
5 / 100
Tweets with links
0 / 100
ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಕೊರೋನಾ ಸೋಂಕಿನಿಂದ ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಭಿಮಾನಿಗಳಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

#ಓಂಶಾಂತಿ https://t.co/Hj8AT49HSd

ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಕೊರೋನಾ ಸೋಂಕಿನಿಂದ ನಿಧನರಾದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಅಭಿಮಾನಿಗಳಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #ಓಂಶಾಂತಿ https://t.co/Hj8AT49HSd

13ನೇ ಅವೃತಿಯ ಐಪಿಎಲ್​ನಲ್ಲಿನ ನಮ್ಮ ತಂಡದ ಮೊದಲ ಪಂದ್ಯ ಇಂದು.
ಶುಭವಾಗಲಿ, ಗೆಲುವಿನೊಂದಿಗೆ ಮುನ್ನುಗ್ಗಿ.
ಸೋತರು ಗೆದ್ದರು ಎಂದೆಂದಿಗೂ ಆರ್.ಸಿ.ಬಿ.
ಈ ಸಲ ಕಪ್ ನಮ್ದೇ 😍
#esalacupnamde https://t.co/5jCjI15OOP

13ನೇ ಅವೃತಿಯ ಐಪಿಎಲ್​ನಲ್ಲಿನ ನಮ್ಮ ತಂಡದ ಮೊದಲ ಪಂದ್ಯ ಇಂದು. ಶುಭವಾಗಲಿ, ಗೆಲುವಿನೊಂದಿಗೆ ಮುನ್ನುಗ್ಗಿ. ಸೋತರು ಗೆದ್ದರು ಎಂದೆಂದಿಗೂ ಆರ್.ಸಿ.ಬಿ. ಈ ಸಲ ಕಪ್ ನಮ್ದೇ 😍 #esalacupnamde https://t.co/5jCjI15OOP

ಹಲವು ದಶಕಗಳಿಂದ ಕೇಂದ್ರದಲ್ಲಿ ಕರ್ನಾಟಕ ರಾಜ್ಯದ ಧ್ವನಿಯಾಗಿರುವ ಸನ್ಮಾನ್ಯ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು ಇಂದು ರಾಜ್ಯಸಭಾ ಸದಸ್ಯರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ಮನಃಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. @H_D_Devegowda https://t.co/Pb1pg1i3p3

ಮೇಲುಕೋಟೆ ಶಾಸಕರು, ಮಾಜಿ ಸಂಸದರು ಹಾಗೂ ಮಾಜಿ ಸಚಿವರಾದ @CS_Puttaraju_ ಅಣ್ಣನವರಿಗೆ 
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. https://t.co/vWLTSZc2AN

ಮೇಲುಕೋಟೆ ಶಾಸಕರು, ಮಾಜಿ ಸಂಸದರು ಹಾಗೂ ಮಾಜಿ ಸಚಿವರಾದ @CS_Puttaraju_ ಅಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. https://t.co/vWLTSZc2AN

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ಆತ್ಮೀಯರಾದಂತಹ ಡಿ.ಸಿ ಗೌರಿಶಂಕರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ಈ ಸಂಧರ್ಭದಲ್ಲಿ ಅವರಿಗೆ ಕರೋನಾ ಸೋಂಕು ತಗುಲಿರುವುದು ಬೇಸರದ ಸಂಗತಿ,ಅವರು ಆದಷ್ಟು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. https://t.co/0ExN05TPYI

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ಆತ್ಮೀಯರಾದಂತಹ ಡಿ.ಸಿ ಗೌರಿಶಂಕರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಈ ಸಂಧರ್ಭದಲ್ಲಿ ಅವರಿಗೆ ಕರೋನಾ ಸೋಂಕು ತಗುಲಿರುವುದು ಬೇಸರದ ಸಂಗತಿ,ಅವರು ಆದಷ್ಟು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. https://t.co/0ExN05TPYI

ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಂಜು ರವರು ಅಕಾಲಿಕ ಮರಣ ಹೊಂದಿರುವ ವಿಷಯ ತಿಳಿದು ಮನಸ್ಸಿಗೆ ಬಹಳಷ್ಟು ನೋವಾಯಿತು. ವಿಶೇಷ ಚೇತನರಾದರು ಪಕ್ಷಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ, ನಿಮ್ಮಂತ ನಿಷ್ಠಾವಂತ ಕಾರ್ಯಕರ್ತರಿಂದಲೇ ಉಳಿದಿರುವ ನಮ್ಮ ಪಕ್ಷಕ್ಕೆ ನಿಮ್ಮ ಸಾವು ದೊಡ್ಡ ನಷ್ಟ ಎಂದರೆ ತಪ್ಪಾಗಲಾರದು.
ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತೇನೆ. https://t.co/DywpnZE6bK
2

ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಂಜು ರವರು ಅಕಾಲಿಕ ಮರಣ ಹೊಂದಿರುವ ವಿಷಯ ತಿಳಿದು ಮನಸ್ಸಿಗೆ ಬಹಳಷ್ಟು ನೋವಾಯಿತು. ವಿಶೇಷ ಚೇತನರಾದರು ಪಕ್ಷಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ, ನಿಮ್ಮಂತ ನಿಷ್ಠಾವಂತ ಕಾರ್ಯಕರ್ತರಿಂದಲೇ ಉಳಿದಿರುವ ನಮ್ಮ ಪಕ್ಷಕ್ಕೆ ನಿಮ್ಮ ಸಾವು ದೊಡ್ಡ ನಷ್ಟ ಎಂದರೆ ತಪ್ಪಾಗಲಾರದು. ನಿಮ್ಮ ಆತ್ಮಕ್ಕೆ ಶಾಂತಿ ಕೋರುತ್ತೇನೆ. https://t.co/DywpnZE6bK

ತುಮಕೂರು ಗ್ರಾಮಾಂತರ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ಆತ್ಮೀಯರಾದಂತಹ ಗೌರಿಶಂಕರ್ ರವರಿಗೆ ಕರೋನಾ ಸೋಂಕು ತಗುಲಿರುವ ಸುದ್ದಿ ತಿಳಿಯಿತು, ಅವರು ಆದಷ್ಟು ಬೇಗ ಗುಣಮುಖರಾಗಿ ಅವರ ಕ್ಷೇತ್ರದ ಜನರ ಸೇವೆಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. https://t.co/xxgd2KtiKL

ತುಮಕೂರು ಗ್ರಾಮಾಂತರ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ನನ್ನ ಆತ್ಮೀಯರಾದಂತಹ ಗೌರಿಶಂಕರ್ ರವರಿಗೆ ಕರೋನಾ ಸೋಂಕು ತಗುಲಿರುವ ಸುದ್ದಿ ತಿಳಿಯಿತು, ಅವರು ಆದಷ್ಟು ಬೇಗ ಗುಣಮುಖರಾಗಿ ಅವರ ಕ್ಷೇತ್ರದ ಜನರ ಸೇವೆಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. https://t.co/xxgd2KtiKL

ಭಾರತ ರತ್ನ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಇಂದು, ತಮ್ಮ ಕೌಶಲ್ಯತೆ ಬಳಸಿ ನಾಡು ಕಟ್ಟುತ್ತಿರುವ ಎಲ್ಲ ಅಭಿಯಂತರರಿಗೂ ಕೃತಜ್ಞತೆಗಳನ್ನು ಅರ್ಪಿಸೋಣ. ಅಭಿಯಂತರರ ದಿನದ ಶುಭಾಶಯಗಳು.
#HappyEngineersDay2020 https://t.co/GnWJufB3pO

ಭಾರತ ರತ್ನ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಇಂದು, ತಮ್ಮ ಕೌಶಲ್ಯತೆ ಬಳಸಿ ನಾಡು ಕಟ್ಟುತ್ತಿರುವ ಎಲ್ಲ ಅಭಿಯಂತರರಿಗೂ ಕೃತಜ್ಞತೆಗಳನ್ನು ಅರ್ಪಿಸೋಣ. ಅಭಿಯಂತರರ ದಿನದ ಶುಭಾಶಯಗಳು. #HappyEngineersDay2020 https://t.co/GnWJufB3pO

ಭಾರತ ಬಹು ರಾಜ್ಯ ಹಾಗೂ ಬಹುಭಾಷೆಯ ಒಕ್ಕೂಟ ವ್ಯವಸ್ಥೆ. ಇಲ್ಲಿ ಎಲ್ಲರೂ ಸರಿ ಸಮಾನರು ಹೀಗಿದ್ದರೂ ಹಿಂದಿ ಭಾಷೆಯನ್ನು ಮಾತ್ರ ರಾಜ ಭಾಷೆಯಂತೆ ಮೆರೆಸುವ ಕಾರ್ಯವಾದ ಹಿಂದಿದಿವಸ ಆಚರಣೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು.'ಅನೇಕತೆಯಲ್ಲಿ ಏಕತೆ' ಇರುವ ನಮ್ಮ ದೇಶದಲ್ಲಿ ಒಂದು ಭಾಷೆಯ ಮೆರವಣಿಗೆ ಮಾತ್ರ ಮಾಡುವುದು ಸರಿಯಲ್ಲ. #StopHindilmposition

ಸಿಂಧನೂರಿನ‌ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ನಾಡಗೌಡರು ಕೊರೊನಾ ಸೋಂಕಿನಿಂದ ಶೀಘ್ರವಾಗಿ ಚೇತರಿಸಿಕೊಂಡು ಎಂದಿನಂತೆ ಜನಸೇವೆಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ. https://t.co/jJNNxlrJy9

ಸಿಂಧನೂರಿನ‌ ಶಾಸಕರು ಹಾಗೂ ಮಾಜಿ ಸಚಿವರಾದ ಶ್ರೀ ನಾಡಗೌಡರು ಕೊರೊನಾ ಸೋಂಕಿನಿಂದ ಶೀಘ್ರವಾಗಿ ಚೇತರಿಸಿಕೊಂಡು ಎಂದಿನಂತೆ ಜನಸೇವೆಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ. https://t.co/jJNNxlrJy9

ಕನ್ನಡದ ಖ್ಯಾತ ಸಾಹಿತಿ, ಪರಿಸರವಾದಿ, ಲೇಖಕ, ರೈತ ಚಳುವಳಿ ಹೋರಾಟಗಾರ, ಪಕ್ಷಿ ಪ್ರೇಮಿ, 'ಮೂಡಿಗೆರೆಯ ಮಾಯಾವಿ'  ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಹುಟ್ಟುಹಬ್ಬದಂದು ಗೌರವಪೂರ್ವಕ ನಮನಗಳು.
ತೇಜಸ್ವಿಯವರ ಜೀವನೋತ್ಸಾಹ, ಪರಿಸರ ಕಾಳಜಿ, ವೈಜ್ಞಾನಿಕ ಚಿಂತನೆ, ಕನ್ನಡ ನಾಡು-ನುಡಿಯ ಬಗೆಗಿನ ಚಿಂತನೆ ಎಲ್ಲವೂ ಅನುಕರಣೀಯವಾದದ್ದು. https://t.co/uEonvSZlBC

ಕನ್ನಡದ ಖ್ಯಾತ ಸಾಹಿತಿ, ಪರಿಸರವಾದಿ, ಲೇಖಕ, ರೈತ ಚಳುವಳಿ ಹೋರಾಟಗಾರ, ಪಕ್ಷಿ ಪ್ರೇಮಿ, 'ಮೂಡಿಗೆರೆಯ ಮಾಯಾವಿ' ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಹುಟ್ಟುಹಬ್ಬದಂದು ಗೌರವಪೂರ್ವಕ ನಮನಗಳು. ತೇಜಸ್ವಿಯವರ ಜೀವನೋತ್ಸಾಹ, ಪರಿಸರ ಕಾಳಜಿ, ವೈಜ್ಞಾನಿಕ ಚಿಂತನೆ, ಕನ್ನಡ ನಾಡು-ನುಡಿಯ ಬಗೆಗಿನ ಚಿಂತನೆ ಎಲ್ಲವೂ ಅನುಕರಣೀಯವಾದದ್ದು. https://t.co/uEonvSZlBC

ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ  ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾ ಪರಮೇಶ್ವರಿಯೊಂದಿಗೆ. https://t.co/wX9972ebiO
2

ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಬಾರಿ ಹೊರುವ ಗಜಪಡೆಯ ನಾಯಕ ಅರ್ಜುನ ಹಾಗೂ ದುರ್ಗಾ ಪರಮೇಶ್ವರಿಯೊಂದಿಗೆ. https://t.co/wX9972ebiO

ಗುರಿ ಮುಟ್ಟುವ ಪ್ರತಿಯೊಬ್ಬ ಸಾಧಕನ ಹಿಂದೆ ಅವನ ಗುರುಗಳ ಪ್ರಾಮಾಣಿಕ ಪರಿಶ್ರಮವಿರುತ್ತದೆ.
ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು.
#HappyTeachersDay https://t.co/nKvkurPtlI

ಗುರಿ ಮುಟ್ಟುವ ಪ್ರತಿಯೊಬ್ಬ ಸಾಧಕನ ಹಿಂದೆ ಅವನ ಗುರುಗಳ ಪ್ರಾಮಾಣಿಕ ಪರಿಶ್ರಮವಿರುತ್ತದೆ. ಎಲ್ಲ ಶಿಕ್ಷಕರಿಗೂ ಶಿಕ್ಷಕರ ದಿನದ ಶುಭಾಶಯಗಳು. #HappyTeachersDay https://t.co/nKvkurPtlI

ವಿಧಾನ‌ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಮುಖಂಡರಾದ ಶ್ರೀ ತಿಪ್ಪೇಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ವಿಚಾರ ತಿಳಿಯಿತು. ತಿಪ್ಪೇಸ್ವಾಮಿಯವರು ಸೋಂಕಿನಿಂದ  ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ಜನಸೇವೆ ಹಾಗೂ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. https://t.co/YmsgILaCqb

ವಿಧಾನ‌ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಪಕ್ಷದ ಮುಖಂಡರಾದ ಶ್ರೀ ತಿಪ್ಪೇಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ವಿಚಾರ ತಿಳಿಯಿತು. ತಿಪ್ಪೇಸ್ವಾಮಿಯವರು ಸೋಂಕಿನಿಂದ ಶೀಘ್ರವಾಗಿ ಗುಣಮುಖರಾಗಿ ಎಂದಿನಂತೆ ಜನಸೇವೆ ಹಾಗೂ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. https://t.co/YmsgILaCqb

ಭದ್ರಾವತಿಯ ಮಾಜಿ ಶಾಸಕರು ಹಾಗೂ ಜೆಡಿಎಸ್ ನ ಮುಖಂಡರಾದ ಶ್ರಿ ಎಂ.ಜೆ ಅಪ್ಪಾಜಿ ಗೌಡರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ನಿಧನದಿಂದಾಗಿ ನಾವು ಸಜ್ಜನರೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ತುಂಬಲಿ‌ ಎಂದು ಪ್ರಾರ್ಥಿಸುತ್ತೇನೆ. https://t.co/OUfSoMgfq8

ಭದ್ರಾವತಿಯ ಮಾಜಿ ಶಾಸಕರು ಹಾಗೂ ಜೆಡಿಎಸ್ ನ ಮುಖಂಡರಾದ ಶ್ರಿ ಎಂ.ಜೆ ಅಪ್ಪಾಜಿ ಗೌಡರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ನಿಧನದಿಂದಾಗಿ ನಾವು ಸಜ್ಜನರೊಬ್ಬರನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ತುಂಬಲಿ‌ ಎಂದು ಪ್ರಾರ್ಥಿಸುತ್ತೇನೆ. https://t.co/OUfSoMgfq8

ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ,   ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
 'ವಿಕ್ರಾಂತ್ ರೋಣ' ಸಾಹಸಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ. 'ಫ್ಯಾಂಟಮ್' ಚಿತ್ರವು ಅಭೂತಪೂರ್ವ ಯಶಸ್ಸುಗಳಿಸಲಿ ಎಂದು ಇದೇ ಸಂದರ್ಭದಲ್ಲಿ ಶುಭಹಾರೈಸುತ್ತೇನೆ. https://t.co/isFx3z54oP

ಹೆಮ್ಮೆಯ ಕನ್ನಡಿಗ, ಬಹುಭಾಷಾ ನಟ, ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. 'ವಿಕ್ರಾಂತ್ ರೋಣ' ಸಾಹಸಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ. 'ಫ್ಯಾಂಟಮ್' ಚಿತ್ರವು ಅಭೂತಪೂರ್ವ ಯಶಸ್ಸುಗಳಿಸಲಿ ಎಂದು ಇದೇ ಸಂದರ್ಭದಲ್ಲಿ ಶುಭಹಾರೈಸುತ್ತೇನೆ. https://t.co/isFx3z54oP

ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ, ಅಜ್ಞಾ‌ನದ   ವಿರುದ್ಧ ಜನರಲ್ಲಿ ತಿಳುವಳಿಕೆ ಮೂಡಿಸುತ್ತಾ ಸಮಾಜದಲ್ಲಿ ಸಮಾನತೆ ತರಲು ಹೋರಾಡಿದ ಸಂತ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ದಾರಿ ಅನುಕರಣೀಯವಾದದ್ದು.

ನಾಡಿನ ಸಮಸ್ತ ಜನತೆಗೆ ನಾರಾಯಣ ಗುರು ಜಯಂತಿಯ ಶುಭಾಶಯಗಳು. https://t.co/dE1y8wWNZO

ಮೌಢ್ಯ, ಕಂದಾಚಾರ, ಅಸ್ಪೃಶ್ಯತೆ, ಅಜ್ಞಾ‌ನದ ವಿರುದ್ಧ ಜನರಲ್ಲಿ ತಿಳುವಳಿಕೆ ಮೂಡಿಸುತ್ತಾ ಸಮಾಜದಲ್ಲಿ ಸಮಾನತೆ ತರಲು ಹೋರಾಡಿದ ಸಂತ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ದಾರಿ ಅನುಕರಣೀಯವಾದದ್ದು. ನಾಡಿನ ಸಮಸ್ತ ಜನತೆಗೆ ನಾರಾಯಣ ಗುರು ಜಯಂತಿಯ ಶುಭಾಶಯಗಳು. https://t.co/dE1y8wWNZO

ಬಾಗಲಕೋಟೆ ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಶ್ರೀ ಹನಮಂತ ಮಾವಿನಮರದ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. https://t.co/mC6fXqDIre

ಬಾಗಲಕೋಟೆ ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಶ್ರೀ ಹನಮಂತ ಮಾವಿನಮರದ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. https://t.co/mC6fXqDIre

ಇದರ ಭಾಗವಾಗಿ ಪ್ರಾರಂಭವಾಗುತ್ತಿರುವ ಕೊಪ್ಪಳ ಆಟಿಕೆ ತಯಾರಿಕಾ ಕ್ಲಸ್ಟರ್ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗಕ್ಕಾಗಿ ಕೊಪ್ಪಳದ ಯುವ ಜನತೆ ಬೆಂಗಳೂರನ್ನು ಅವಲಂಬಿಸುವುದು ಕಡಿಮೆಯಾಗಲಿ ಈ ಮೂಲಕ ತಮ್ಮ ಮಾತೃ ಜಿಲ್ಲೆಗಳಲ್ಲೇ ಯುವಕರಿಗೆ ಕೆಲಸ ಸಿಗುವಂತಾಗಲಿ ಎಂದು ಆಶಿಸುತ್ತೇನೆ.
(5/5) https://t.co/w4gPeDRcw9

ಇದರ ಭಾಗವಾಗಿ ಪ್ರಾರಂಭವಾಗುತ್ತಿರುವ ಕೊಪ್ಪಳ ಆಟಿಕೆ ತಯಾರಿಕಾ ಕ್ಲಸ್ಟರ್ ಅಲ್ಲಿನ ಸ್ಥಳೀಯರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗಕ್ಕಾಗಿ ಕೊಪ್ಪಳದ ಯುವ ಜನತೆ ಬೆಂಗಳೂರನ್ನು ಅವಲಂಬಿಸುವುದು ಕಡಿಮೆಯಾಗಲಿ ಈ ಮೂಲಕ ತಮ್ಮ ಮಾತೃ ಜಿಲ್ಲೆಗಳಲ್ಲೇ ಯುವಕರಿಗೆ ಕೆಲಸ ಸಿಗುವಂತಾಗಲಿ ಎಂದು ಆಶಿಸುತ್ತೇನೆ. (5/5) https://t.co/w4gPeDRcw9

Next Page