Colors Kannada

Colors Kannada

@ColorsKannada

Followers271.2K
Following9

Welcome to the official account of Colors Kannada.

Joined on July 30, 2010
Statistics

We looked inside some of the tweets by @ColorsKannada and here's what we found interesting.

Inside 100 Tweets

Time between tweets:
4 hours
Average replies
1
Average retweets
4
Average likes
44
Tweets with photos
5 / 100
Tweets with videos
95 / 100
Tweets with links
0 / 100

Rankings (sorted by number of followers)

69. in country India and category TV Channels

136. in country India and category Media

820. in category TV Channels

ಮುಂದಿನ ಬಾರಿ ಹೆಸರಲ್ಲೇನಿದೆ ಅಂತ ಹೇಳೋದಕ್ಕೂ ಮುನ್ನ ಯೋಚನೆ ಮಾಡಿ. ಕನ್ನಡತಿ | ಸೋಮ - ಶನಿ ರಾತ್ರಿ 7:30 #Kannadathi #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ #KannadaClass https://t.co/S3CuXgAukN

ಹುಟ್ಟುಹಬ್ಬದ ಶುಭಾಶಯಗಳು ಕಿರಣ್ ರಾಜ್! @ActorKiranRaj #HappyBirthday https://t.co/1EbkSpydDx

ವಶದಲ್ಲಿ ಇರೋದು ಶಿವಾಂಗಿನಾ ಶಿವನ್ಯಾನಾ ? ನಾಗಕನ್ನಿಕೆ | ಸೋಮ-ಶನಿ ರಾತ್ರಿ 10 #Naagakannike #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/4miFzEdezl

ಮಗ ಅಶೋಕ ನಿರ್ದೋಷಿಯೆಂದು ಸಾಬೀತು ಮಾಡಲು ತಾಯಿಯೇ ಬಂದಿದ್ದಾಳಾ? ಚಕ್ರವರ್ತಿ ಅಶೋಕ | ಸೋಮ - ಶನಿ ಸಂಜೆ 5:30 #ChakravarthiAshoka #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/KUjRWf9gkc

ಕಾಕಾಸುರನಿಂದ ಕಂಸನ ಮೃತ್ಯುವಿನ ಸಂಹಾರವೇ? ದೇವಕಿ ನಂದನ | ಸೋಮ-ಶನಿ ಸಂಜೆ 5 #DevakiNandana #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/YOfVxibUlI

ನೀವು ಸಾಡೇಸಾತ್ ಬಗ್ಗೆ ಶನಿವಾರ ತಿಳಿತಿರೋದು ಶನೇಶ್ವರನ ಕೃಪೆಯಿಂದ ಇರ್ಬಹುದಾ? ಕನ್ನಡತಿ | ಸೋಮ - ಶನಿ ರಾತ್ರಿ 7:30 #Kannadathi #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ #KannadaClass https://t.co/4uqL50h5MO

ಮದುವೆ ಆಗದೇನೆ ಅಳಿಯನಾಗಲು ಹೊರಟಿದ್ದಾನೆ ನಮ್ಮ ಜಗ್ಗಪ್ಪ. #MajaaThrowback #ColorsKannada https://t.co/HAjVnRVnFZ

ಇಂಚರಾ ತನ್ನ ಗರ್ಲ್ ಫ್ರೆಂಡ್ ಅಲ್ಲ ಅನ್ನೋದನ್ನು ಅಗಸ್ತ್ಯ ಮನೆಯವರಿಗೆ ಹೇಳಬೇಕಾ? ನನ್ನರಸಿ ರಾಧೆ ಸೋಮ - ಶನಿ ರಾತ್ರಿ 9:30 #NannarasiRadhe #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/hsygpJaQUD

ವಿಕ್ರಮಾದಿತ್ಯ ತನ್ನ ಕೆಲಸಗಳನ್ನು ಬಿಟ್ಟು ಶ್ರಾವಣಿ ಮನೆಗೆ ಹೋಗ್ತಾನಾ? ಮೂರುಗಂಟು | ಸೋಮ - ಶನಿ | ರಾತ್ರಿ 9 #MooruGantu #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/RUjvr8bfRX

ಹರ್ಷನ ಬಗ್ಗೆ ಹೇಳೋಕ್ ಆಗಲ್ಲ, ವರೂಧಿನಿನಾ ಮನೆಯಿಂದ ಕಳ್ಸೋಕೆ ಆಗಲ್ಲ; ಭುವಿಗೆ ಇದೆಂಥಾ ಫಜೀತಿ! ಕನ್ನಡತಿ | ಸೋಮ - ಶನಿ ರಾತ್ರಿ 7:30 #Kannadathi #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/Ej26Tj699e

ಗಾಯಕ್ಕೆ ಬರೆ ಎಳೆಯೋ ಚಾಳಿ ಭಾನುಮತಿಗೆ ಹೊಸದೇನಲ್ಲ! ಗೀತಾ ಸೋಮ - ಶನಿ ರಾತ್ರಿ 8 #Geetha #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/3IA9XEersL

ಈ ಬಗೆಯ ಪದಗಳು ನಿಮಗೆ ಗೊತ್ತೆ? ಹಾಗಾದ್ರೆ ಕಮೆಂಟ್ ಮಾಡಿ. ಕನ್ನಡತಿ | ಸೋಮ - ಶನಿ ರಾತ್ರಿ 7:30 #Kannadathi #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ #KannadaClass https://t.co/oIHZKuqzoV

ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅಂದ್ರೆ ಅಗಸ್ತ್ಯ ಒಂದು ಸುಳ್ಳು ಹೇಳಿ ಗರ್ಲ್ ಪ್ರೆಂಡ್ ಕರೆತಂದಿದ್ದಾನೆ. ನನ್ನರಸಿ ರಾಧೆ | ಸೋಮ - ಶನಿ ರಾತ್ರಿ 9:30 #NannarasiRadhe #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/X8kxEWpUzl

ಗೀತಾಗೆ ಹೂವು ಮಾರೋಕೆ ಮಾತ್ರ ಸಾಧ್ಯ ಅಂತ ನಂಬಿರೋ ಭಾನುಮತಿಗೆ ಊಟದ ಆರ್ಡರ್ ಬಗ್ಗೆ ಗೊತ್ತಿಲ್ಲ! ಗೀತಾ | ಸೋಮ - ಶನಿ | ರಾತ್ರಿ 8 #Geetha #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/2oaj5hUvg2

ಸಹಾಯ ಮಾಡುವುದರಲ್ಲಿ ಚಿನ್ನದ ಗಣಿ, ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಮ್ಮಿಂದ ಈ ವೀಡಿಯೊ ಒಂದು ಪುಟ್ಟ ಕಾಣಿಕೆ! #HappyBirthday @Official_Ganesh https://t.co/n51jx64n0B

ಇನ್ನು ಮುಂದೆ ವರೂಧಿನಿಯ ಮನೆಯಲ್ಲಿ ಭುವಿ ಇರಬೇಕಾಗಿಲ್ಲ. ಏಕೆಂದರೆ ವರೂಧಿನಿಯೇ ಈಗ ಭುವಿಯ ಮನೆಯಲ್ಲಿರುತ್ತಾಳಂತೆ! ಕನ್ನಡತಿ | ಸೋಮ - ಶನಿ ರಾತ್ರಿ 7:30 #Kannadathi #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/vdNmquZhdl

ಶ್ರಾವಣಿಯನ್ನು ಹೆಂಡತಿಯೆಂದು ವಿಕ್ರಮಾದಿತ್ಯ ಒಪ್ಪಿಯಾಯಿತು. ಮನೆಯವರು ಸೊಸೆಯೆಂದೂ ಒಪ್ಪಿದರು. ಶ್ರಾವಣಿಗೆ ಅವಳ ಪ್ರೀತಿಯ ಮೇಲೆ ನಂಬಿಕೆ ಹೆಚ್ಚಿತು! ಮೂರುಗಂಟು ಸೋಮ - ಶನಿ ರಾತ್ರಿ 9 #MooruGantu #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ https://t.co/jQDLW1OhAU

ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಅವರ ಡೈಲಾಗಳನ್ನು ಮ್ಯಾಚ್ ಮಾಡಿ, ಕಮೆಂಟ್ ಮಾಡಿ. 

#HappyBirthdayGanesh @Official_Ganesh https://t.co/GrpLVmLlX2

ಗಣೇಶ್ ಹುಟ್ಟುಹಬ್ಬದ ಪ್ರಯುಕ್ತ ಅವರ ಡೈಲಾಗಳನ್ನು ಮ್ಯಾಚ್ ಮಾಡಿ, ಕಮೆಂಟ್ ಮಾಡಿ. #HappyBirthdayGanesh @Official_Ganesh https://t.co/GrpLVmLlX2

Next Page